tag:blogger.com,1999:blog-32138345.post2416242954880944801..comments2024-02-05T22:13:08.593+05:30Comments on ಅಂತರಗಂಗೆ: ದೇವರ ಮೇಲಾಣೆ - ಸಾದತ್ ಹಸನ್ ಮಾಂಟೊ ಕತೆಡಾ. ಜೆ.ಬಾಲಕೃಷ್ಣhttp://www.blogger.com/profile/03731547508862530676noreply@blogger.comBlogger1125tag:blogger.com,1999:blog-32138345.post-49376881215323090862020-07-18T20:52:17.920+05:302020-07-18T20:52:17.920+05:30ಬಾಲು
ಕಥೆ ಓದಿದೆ, ದೇಶ ಒಡೆದದ್ದು ಎಂತಹ ಕ್ರೌರ್ಯಕ್ಕೆ ದಾರಿ...ಬಾಲು<br />ಕಥೆ ಓದಿದೆ, ದೇಶ ಒಡೆದದ್ದು ಎಂತಹ ಕ್ರೌರ್ಯಕ್ಕೆ ದಾರಿ ಮಾಡಿತು. ಯಾರು ಹೊಣೆಗಾರರು ?<br />ನನ್ನನ್ನು ಕಾಡಿದ ಸಾಲುಗಳು<br />"ಈ ನರಕದಲ್ಲಿ ಬಸಿರಾದ ಹೆಂಗಸರು ಮತ್ತು ಹುಡುಗಿಯರ ಬಗ್ಗೆ ಯೋಚಿಸುವಾಗಲೆಲ್ಲಾ ಅವರ್ಣನೀಯ ಹೆದರಿಕೆ ನನ್ನನ್ನು ಆವರಿಸಿಕೊಳ್ಳುತ್ತಿತ್ತು. ನಾನು ಅವರ ಹೊಟ್ಟೆಗಳ ಬಗ್ಗೆಯೇ ಚಿಂತಿಸುತ್ತಿದ್ದೆ. ಆ ಹೊಟ್ಟೆಗಳಿಗೆ ಏನಾಗುತ್ತದೆ? ಅವುಗಳೊಳಗಿನ ಜೀವಗಳ ವಾರಸುದಾರರು ಯಾರಾಗುತ್ತಾರೆ? ಪಾಕಿಸ್ತಾನವೆ ಅಥವಾ ಭಾರತವೆ?"Girish Babuhttps://www.blogger.com/profile/17448034479685026270noreply@blogger.com