tag:blogger.com,1999:blog-32138345.post509377317829639035..comments2024-02-05T22:13:08.593+05:30Comments on ಅಂತರಗಂಗೆ: ಡಾಲ್ಫಿನ್: ನೀರೊಳಗಿನ ಬೆರಗುಡಾ. ಜೆ.ಬಾಲಕೃಷ್ಣhttp://www.blogger.com/profile/03731547508862530676noreply@blogger.comBlogger2125tag:blogger.com,1999:blog-32138345.post-89245432327384799772015-05-03T14:38:08.368+05:302015-05-03T14:38:08.368+05:30ಮನೋಜ್ಞ ಲೇಖನ ಸರ್. ಪ್ರಾಣಿ ಲೋಕದ ಅದ್ಭುತಗಳು ನಮ್ಮ ಊಹೆಗೆ ...ಮನೋಜ್ಞ ಲೇಖನ ಸರ್. ಪ್ರಾಣಿ ಲೋಕದ ಅದ್ಭುತಗಳು ನಮ್ಮ ಊಹೆಗೆ ನಿಲುಕದಂತವು. ಅವುಗಳನ್ನು ತಿಳಿದುಕೊಳ್ಳುವ, ಅವುಗಳ ಜತೆ ಬದುಕುವ ಆಶೆ ನನ್ನದು.<br /><br />ಜಯಾpararthana.bhoomi@gmail.comhttps://www.blogger.com/profile/12228750230387930597noreply@blogger.comtag:blogger.com,1999:blog-32138345.post-37524809728325788662010-12-09T13:10:56.513+05:302010-12-09T13:10:56.513+05:30ಪ್ರಾಕೃತಿಕ ಸಂವೇದನೆಗೆ ಒಳಗಾಗಿರುವ ಜೀವಿಗಳಲ್ಲಿ ಮನುಷ್ಯ ಔಚ...ಪ್ರಾಕೃತಿಕ ಸಂವೇದನೆಗೆ ಒಳಗಾಗಿರುವ ಜೀವಿಗಳಲ್ಲಿ ಮನುಷ್ಯ ಔಚಿತ್ಯವೇನು ಮತ್ತು ಸಮ ಜೀವಿಗಳಂತೆ ಕಾಣಬೇಕೆನ್ನುವ ಔದಾರ್ಯ ತೋರಿ ಬೀಗುವ ಗುಣಗಳು ನಿಜಕ್ಕೂ ಬಾಲಿಷವೆನಿಸುತ್ತದೆ. ಪ್ರಾಕೃತಿಕ ನಿಯಮಾನುಸಾರ ಬದುಕುವುದಷ್ಟೆ ನಮಗಿರುವ ಮಾರ್ಗ. ಇದರಲ್ಲಿ ಮನುಷ್ಯರ ಹೆಚ್ಚುಗಾರಿಕೆಗಳೇನು? ಸಾರ್ ನಿಮ್ಮ ಈ ಲೇಖನದಿಂದ ಮನುಷ್ಯನ ಉನ್ನತ ತನವನ್ನು ಪ್ರದರ್ಶಿಸಿ ಬೀಗುವುದರ ಬಗ್ಗೆ ಮರು ಪರಿಶೀಲನೆಗೆ ಒಳಪಡಬೇಕು. ಧನ್ಯವಾದಗಳು ಸಾರ್ ಭೂಮಿಯನ್ನು ಮನುಷ್ಯನ ಬುದ್ಧಿ ಮತ್ತೆಯ ಭಾರದಿಂದ ಹಗುರಗೊಳಿಸುವ ಮಾರ್ಗೋಪಾಯಗಳನ್ನು ನಿಮ್ಮ ಲೇಖನಗಳಿಂದ ತಿಳಿಸಿ ಸಾರ್.<br /><br />-ಮಂಜುಮಂಜುhttps://www.blogger.com/profile/00536811176792587327noreply@blogger.com