tag:blogger.com,1999:blog-32138345.post5824784487604345426..comments2024-02-05T22:13:08.593+05:30Comments on ಅಂತರಗಂಗೆ: ನಿಸರ್ಗ ಪ್ರೇಮಿ, ಕಲಾವಿದ ಡಾ.ಎಸ್.ವಿ.ನರಸಿಂಹನ್ಡಾ. ಜೆ.ಬಾಲಕೃಷ್ಣhttp://www.blogger.com/profile/03731547508862530676noreply@blogger.comBlogger1125tag:blogger.com,1999:blog-32138345.post-84589002440579810382007-02-19T12:13:00.000+05:302007-02-19T12:13:00.000+05:30ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು, ನಿಮ್ಮ ಬ್ಲಾಗಿಗೆ ನೀವು...ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು,<BR/> ನಿಮ್ಮ ಬ್ಲಾಗಿಗೆ ನೀವು ಪೋಸ್ಟ್ ಮಾಡುವಾಗ ಲಾಗ್ ಇನ್ ಆಗುತ್ತೀರಲ್ಲವಾ, ಆಗ ಬಲಗಡೆ ಮೇಲಿನ ಮೂಲೆಯಲ್ಲಿ new post, customise, sign out ಲಿಂಕ್ಗಳು ಕಾಣುತ್ತವೆ. ಅದರಲ್ಲಿ customise ಗೆ ಹೋಗಿ. ಅದರಲ್ಲಿ ನಂತರ <BR/>templates ಗೆ ಹೋಗಿ, page element ಆರಿಸಿಕೊಳ್ಳಿ. ಆಗ ನಿಮ್ಮ ಸ್ಕ್ರೀನ್ ನಲ್ಲಿ ಒಂದು ಕಡೆ add a page element ಎಂಬುದಾಗಿ ಕಾಣುತ್ತದೆ. ಅದನ್ನು ಕ್ಲಿಕ್ಕಿಸಿ. ನಂತರ ಬರುವ ಪಟ್ಟಿಯಲ್ಲಿ link list ಕ್ಲಿಕ್ ಮಾಡಿ. ಅನಂತರ ತೆರೆದುಕೊಳ್ಳುವ ಕಿಟಕಿಯಲ್ಲಿ ನನ್ನ ಬ್ಲಾಗ್ನ ಹೆಸರು ಹಾಗೂ url ಟೈಪ್ ಮಾಡಿ save ಮಾಡಿ. ಪತ್ರಿಸುತ್ತಾ ಇರಿ.Supreeth.K.Shttps://www.blogger.com/profile/07234642942487797807noreply@blogger.com