tag:blogger.com,1999:blog-32138345.post8770420049911879605..comments2024-02-05T22:13:08.593+05:30Comments on ಅಂತರಗಂಗೆ: ಓದುವ ಶಿಕ್ಷೆಡಾ. ಜೆ.ಬಾಲಕೃಷ್ಣhttp://www.blogger.com/profile/03731547508862530676noreply@blogger.comBlogger1125tag:blogger.com,1999:blog-32138345.post-40295472415277335442021-04-24T10:49:43.685+05:302021-04-24T10:49:43.685+05:30ನ್ಯಾಯಾಂಗದ ಇತಿಹಾಸದಲ್ಲಿ ಎಲ್ಲೋ ಕೆಲವು ಅಪರೂಪದ ನ್ಯಾಯಾಧೀಶ...ನ್ಯಾಯಾಂಗದ ಇತಿಹಾಸದಲ್ಲಿ ಎಲ್ಲೋ ಕೆಲವು ಅಪರೂಪದ ನ್ಯಾಯಾಧೀಶರನ್ನು ಕಾಣಲು ಸಾಧ್ಯವಾಗಿದೆ. ಎಲ್ಲರಿಗೂ ಮಾನವೀಯತೆಯನ್ನು ಒಳಗೊಂಡ ಕ್ರಿಯಾಶೀಲತೆ ಮತ್ತು ಔಟ್ ಅಫ್ ಬಾಕ್ಸ್ ತಿಂಕಿಂಗ್ ಇರಲು ಸಾಧ್ಯವಿಲ್ಲ. ಭಾರತದಲ್ಲಿ ಇಂತಹ ಶಿಕ್ಷೆಗಳನ್ನು ಹದಿಹರಿಯದ ವಯಸ್ಸಿನವರಿಗೆ ಕಠಿಣ ಮತ್ತು ಕೆಲವು ವರ್ಷಗಳ ಸಾಮಾಜಿಕ ಸೇವೆಯು ಜೊತೆಗೆ ಯೋಚಿಸಿದರೆ ಬಹಳ ಉಪಯೋಗವಾಗುತ್ತದೆ. ಏಕೆಂದರೆ ಹದಿಹರೆಯದವರಿಂದ ಸಾಕಷ್ಟು ಅಪರಾಧಗಳು ಹೆಚ್ಚುತ್ತಲೇ ಇದೆ. ಇದಕ್ಕೆ ಪ್ರಮುಖ ಕಾರಣ ಅವರು ತಾವು ಸಮಾಜದ ಒಂದು ಭಾಗ ಎಂದು ಅರಿಯಲು ಅವಕಾಶ ಇಲ್ಲದೆ ಹೋದದ್ದು. Girish Babuhttps://www.blogger.com/profile/17448034479685026270noreply@blogger.com