tag:blogger.com,1999:blog-32138345.post8885694373890381098..comments2024-02-05T22:13:08.593+05:30Comments on ಅಂತರಗಂಗೆ: ಚಂದ್ರಗ್ರಹದಲ್ಲಿ ನೀರು ಪತ್ತೆ!- ನನ್ನ ಇತ್ತೀಚಿನ ವ್ಯಂಗ್ಯ ಚಿತ್ರಡಾ. ಜೆ.ಬಾಲಕೃಷ್ಣhttp://www.blogger.com/profile/03731547508862530676noreply@blogger.comBlogger1125tag:blogger.com,1999:blog-32138345.post-7270588713248449972010-03-22T00:32:53.720+05:302010-03-22T00:32:53.720+05:30ಡಾ. ಬಾಲಕೃಷ್ಣ ರವರೇ...ನಿಮ್ಮ ವ್ಯಂಗ್ಯಚಿತ್ರ ಚನ್ನಾಗಿದೆ.....ಡಾ. ಬಾಲಕೃಷ್ಣ ರವರೇ...ನಿಮ್ಮ ವ್ಯಂಗ್ಯಚಿತ್ರ ಚನ್ನಾಗಿದೆ....ಚಂದ್ರನಲ್ಲಿ ನೀರು ಎನ್ನುವ ಸುದ್ದಿ ಬಂದ ತಕ್ಷಣ ನನ್ನ ಮಗಳ ಮೊದಲ ಪ್ರಶ್ನೆ..ಅಂದ್ರೆ ಅಲ್ಲಿಯೂ ಜೀವಿಗಳಿರಬೇಕಲ್ಲಾ..? <br />ಇದು ನಮ್ಮಲ್ಲೂ ಕುತೂಹಲ ಹೆಚ್ಚಿಸಿದೆ...ಇತರೆ ಗ್ರಹಗಳ ಮೇಲೂ ಹೀಗೇ ಇರಬಹುದಲ್ಲಾ ಎಂದು....<br />ನೀವು ಎನ್. ಬಿ. ಚಂದ್ರಮೋಹನ್ ..ಡಾ.ಎಲ್ ಬಸವರಾಜು ಪ್ರತಿಷ್ಠಾನದ ಅಧ್ಯಕ್ಷರು ಎಂದ್ದೀರಿ..ಇವರು ನೆಲವಾಗಲು ಬಜ್ಜಣ್ಣನವರ ಮಗ ಚಂದ್ರಮೋಹನ್ ..ಹೌದಾ..? ನಾನೂ ಅದೇ ಊರಿನವನು..ಇವರು ನನ್ನ ಹಿರಿಯಣ್ಣನಂತೆ....ಇವರ ಸಂಪರ್ಕ ವಿವರ ಇದ್ರೆ ಕಳುಹಿಸಿ..<br />ನನ್ನ ಮಿಂಚೆ: azadis@hotmail.comಜಲನಯನhttps://www.blogger.com/profile/14261872030690071378noreply@blogger.com