tag:blogger.com,1999:blog-32138345.post8168082889292242927..comments2024-02-05T22:13:08.593+05:30Comments on ಅಂತರಗಂಗೆ: ಕತೆ- ಡೆತ್ ಸರ್ಟಿಫಿಕೇಟ್ಡಾ. ಜೆ.ಬಾಲಕೃಷ್ಣhttp://www.blogger.com/profile/03731547508862530676noreply@blogger.comBlogger5125tag:blogger.com,1999:blog-32138345.post-51452195844685264612023-06-05T10:51:20.144+05:302023-06-05T10:51:20.144+05:30ಕಥೆ ತುಂಬಾ ಚೆನ್ನಾಗಿದೆ.ಬದುಕಿನಲ್ಲಿ ಬರುವ ಸಂಕಷ್ಟಗಳು ಎದು...ಕಥೆ ತುಂಬಾ ಚೆನ್ನಾಗಿದೆ.ಬದುಕಿನಲ್ಲಿ ಬರುವ ಸಂಕಷ್ಟಗಳು ಎದುರಿಸಬೇಕಾದ ಅನಿವಾರ್ಯತೆ.
ಪ್ರೀತಿ-ಪ್ರೇಮಗಳು ತರುವ ಸವಾಲುಗಳು.
ಪ್ರೀತಿಗಾಗಿ ಬೆಳೆದ ಪರಿಸರದ ಬೇರುಗಳು ಕಿತ್ತುಕೋಂಡು ಹೋಗಿ ಅನಾಥವಾಗಿ ಬದುಕುವ ನಿಸ್ಸಾಯಕತೆಗಳು ಯಾರಿಗೂ ಬರಬಾರದು.Anonymousnoreply@blogger.comtag:blogger.com,1999:blog-32138345.post-37385890670103440552020-07-25T19:04:43.725+05:302020-07-25T19:04:43.725+05:30ಬಾಲು
ಡೆತ್-ಸರ್ಟಿಫಿಕೇಟ್ ಕಥೆ ನನಗೆ ಬಹಳ ಅದ್ಭುತವಾಗಿ ಕಂಡ...ಬಾಲು
ಡೆತ್-ಸರ್ಟಿಫಿಕೇಟ್ ಕಥೆ ನನಗೆ ಬಹಳ ಅದ್ಭುತವಾಗಿ ಕಂಡಿತು. ಪ್ರೀತಿ-ಪ್ರೇಮಗಳು ಹೆತ್ತವರನ್ನು ಹೇಗೆ ದೂರ ಮಾಡುತ್ತವೆ ಎನ್ನುವ ಅನೇಕ ಅನೇಕ ಪ್ರಸಂಗಗಳನ್ನು ಕೇಳಿದ್ದೇನೆ, ನೋಡಿದ್ದೇನೆ. ಇಲ್ಲಿ ಗಹನವಾಗಿ ಕಥೆ ಬೆಳೆಸಿರುವ ರೀತಿ ಚೆನ್ನಾಗಿದೆ. ಈ ಕಥೆ ದಿಢೀರ್ ಸೃಷ್ಟಿ ಅಲ್ಲವೆಂದು ನನ್ನ ನಂಬಿಕೆ. ಹಾಗೆ ಅದೇ ನನ್ನನ್ನು ಓದಿಸಿಕೊಂಡು ಹೋಯಿತು ಕೂಡ.
ಗಿರೀಶ ಬಾಬು ಎನ್Girish Babuhttps://www.blogger.com/profile/17448034479685026270noreply@blogger.comtag:blogger.com,1999:blog-32138345.post-65926257109549953182008-05-31T12:34:00.000+05:302008-05-31T12:34:00.000+05:30Dear Balakrishna,On the occasion of 8th year celeb...Dear Balakrishna,

On the occasion of 8th year celebration of Kannada saahithya. com we are arranging one day seminar at Christ college, Bangalore on July 8th 2008.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada

Please do come and forward the same to your like minded friendsKannada Sahithyahttps://www.blogger.com/profile/18236761376246105306noreply@blogger.comtag:blogger.com,1999:blog-32138345.post-85200911900357574482008-04-19T21:38:00.000+05:302008-04-19T21:38:00.000+05:30Hello. This post is likeable, and your blog is ver...Hello. This post is likeable, and your blog is very interesting, congratulations :-). I will add in my blogroll =). If possible gives a last there on my blog, it is about the SBTVD, I hope you enjoy. The address is http://sbtvd.blogspot.com. A hug.Anonymousnoreply@blogger.comtag:blogger.com,1999:blog-32138345.post-22737055092123257022008-03-13T15:07:00.000+05:302008-03-13T15:07:00.000+05:30ಪ್ರಿಯ ಡಾ| ಬಾಲಕೃಷ್ಣ,ನಮಸ್ಕಾರ. ಹೇಗಿದ್ದೀರಿ? ನಾವೆಲ್ಲ ಎಷ...ಪ್ರಿಯ ಡಾ| ಬಾಲಕೃಷ್ಣ,
ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿSushrutha Dodderihttps://www.blogger.com/profile/02746636622217120028noreply@blogger.com