ಗುರುವಾರ, ಆಗಸ್ಟ್ 03, 2006

ಅಂತರಗಂಗೆ- ನನ್ನ ಬ್ಲಾಗ್ ಪತ್ರಿಕೆ

ಬರದ ಬೇಗೆಯ ನನ್ನೂರಿನಲ್ಲಿ ಸದಾ ಜುಳುಜುಳುಗುಟ್ಟುವ ಗುಪ್ತಗಾಮಿನಿಅಂತರಗಂಗೆ. ವಿಜ್ಞಾನದ ವಿಶ್ಲೇಷಣೆಗಳೇನೇ ಇರಲಿ ಬಾಲ್ಯದಲ್ಲಿ ನಿಗೂಢತೆಯನ್ನು ಸೃಷ್ಟಿಸಿದ್ದ ನಿಸರ್ಗದ ಮಡಿಲು ಆ ತಾಣ. ಅದೇ ನನ್ನ ಬ್ಲಾಗ್ ಪತ್ರಿಕೆಯ ಹೆಸರು. ಓದಿ ನಿಮ್ಮ ಅನಿಸಿಕೆ ತಿಳಿಸಿ - ಜೆ. ಬಾಲಕೃಷ್ಣ
balakrishnaj@yahoo.com

ಕಾಮೆಂಟ್‌ಗಳಿಲ್ಲ: