1. ಕನಸೆಂಬ ಮಾಯಾಲೋಕ ಮತ್ತು
2. ಮಿಥುನ- ಲೈಂಗಿಕ ವಿಜ್ಞಾನದ ಬರಹಗಳು ಹಾಗೂ
ಗೆಳೆಯ ಲಕ್ಷ್ಮೀಪತಿ ಕೋಲಾರ ಅವರ
ನವಿಲು ಕಿನ್ನರಿ ಕವನ ಸಂಕಲನಗಳು ಅಂತರ್ಜಾಲದಲ್ಲಿ
www.archive.org ನಲ್ಲಿ ಪಿ.ಡಿ.ಎಫ್. ರೂಪದಲ್ಲಿ ಲಭ್ಯವಿವೆ.
ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ, ಗೆಳೆಯರಿಗೂ ತಿಳಿಸಿ
ಹಾಗೂ ತಮ್ಮ ಅಭಿಪ್ರಾಯ ತಿಳಿಸಿ. ಅವುಗಳ ಲಿಂಕ್‌ಗಳನ್ನು
ಈ ಕೆಳಗೆ ಕೊಡಲಾಗಿದೆ:
http://www.archive.org/details/KannadaEbook-KanasembaMayaloka
http://www.archive.org/details/Mithuna-KannadaBookOnSexualPsychology
http://www.archive.org/details/NaviluKinnari-KannadaPoetry


