ಬರದ ಬೇಗೆಯ ನನ್ನೂರಿನಲ್ಲಿ ಸದಾ ಜುಳುಜುಳುಗುಟ್ಟುವ ಗುಪ್ತಗಾಮಿನಿ ಅಂತರಗಂಗೆ. ಬಾಲ್ಯದಲ್ಲಿ ನಿಗೂಢತೆಯನ್ನು ಸೃಷ್ಟಿಸಿದ್ದ ನಿಸರ್ಗದ ಮಡಿಲು ಆ ತಾಣ. ಅದೇ ನನ್ನ ಬ್ಲಾಗ್ ಪತ್ರಿಕೆಯ ಹೆಸರು. j.balakrishna@gmail.com
ಶುಕ್ರವಾರ, ಆಗಸ್ಟ್ 26, 2022
ನಡು ಮಧ್ಯಾಹ್ನದ ಚಂದ್ರ ಮತ್ತು ಇತರ ಕತೆಗಳು
ಗೆಳೆಯ - ಪ್ರಕಾಶಕ Srushti Nagesh ನೋಬೆಲ್ ಪ್ರಶಸ್ತಿ ಪಡೆದ ಸಾಹಿತಿ ಅಬ್ದುಲ್ ರಜಾಕ್ ಗುರ್ನಾರವರ ನನ್ನ ಅನುವಾದದ ಕತೆಗಳ ಸಂಕಲನ "ನಡು ಮಧ್ಯಾಹ್ನದ ಚಂದ್ರ ಮತ್ತು ಇತರ ಕತೆಗಳು" ಪ್ಪ್ರರಕಟಿಸಿದ್ದಾರೆ. ಎಲ್ಲ ಪುಸ್ತಕ ಮಾರಾಟಗಾರರಲ್ಲಿ ಲಭ್ಯವಿದೆ. ಓದಿ ಅಭಿಪ್ರಾಯ ತಿಳಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ