ಸೋಮವಾರ, ಸೆಪ್ಟೆಂಬರ್ 09, 2024

ನನ್ನ ಅನುವಾದಿತ ಕೃತಿಗಳು

 ಗೆಳೆಯರೊಬ್ಬರು ಈ ದಿನ ನನ್ನ ಅನುವಾದಿತ ಕೃತಿಗಳ ಪಟ್ಟಿ ಕೇಳಿದರು ಸಿದ್ಧಪಡಿಸಿದ ಪಟ್ಟಿಯನ್ನು ಇಲ್ಲಿಯೂ ಅಪ್ಡೇಟ್ ಮಾಡಿದ್ದೇನೆ: 

ಡಾ.ಜೆ.ಬಾಲಕೃಷ್ಣ ಅನುವಾದಿಸಿರುವ ಕೃತಿಗಳು

(1) ಭಾರತದ ಮೊದಲ ಕಾದಂಬರಿಗಳು (ಸಂ.ಮೀನಾಕ್ಷಿ ಮುಖರ್ಜಿ), ಕೇಂದ್ರ ಸಾಹಿತ್ಯ ಅಕಾಡೆಮಿ

(2) ಬೊಕಾಷಿಯೋನ ರಸಿಕತೆಗಳು (ಇಟಾಲಿಯನ್ ಮೂಲ: ಜೇವಾನ್ನಿ ಬೊಕಾಷಿಯೊ), ಪ್ರಗತಿ ಗ್ರಾಫಿಕ್ಸ್

(3) ಪುಟ್ಟ ರಾಜಕುಮಾರ (ಫ್ರೆಂಚ್ ಮೂಲ: ಆಂತ್ವಾನ್ ದ ಸೇಂತ್ ಎಕ್ಸೂಪರಿ), ಪ್ರಗತಿ ಗ್ರಾಫಿಕ್ಸ್

(4) ಪುಟ್ಟರಾಜಕುಮಾರ (ಮಕ್ಕಳ ನಾಟಕ- ಕೃತಿಯ ನಾಟಕ ರೂಪಾಂತರ- ಫ್ರೆಂಚ್ ಮೂಲ: ಆಂತ್ವಾನ್ ದ ಸೇಂತ್ ಎಕ್ಸೂಪರಿ

ಅಸೀಮ ಅಕ್ಷರ.

(5) ನೀನೆಂಬ ನಾನು- ಸೂಫಿ ಕತೆಗಳು ( ವಿವಿಧ ಮೂಲಗಳಿಂದ), ಅಸೀಮ ಅಕ್ಷರ

(6) ಮಾಂಟೊ ಕತೆಗಳು (ಸಾದತ್ ಹಸನ್ ಮಾಂಟೊ), ಲಂಕೇಶ್ ಪ್ರಕಾಶನ

(7) ಮನೆಯೇ ಇಲ್ಲದ ಬಾಗಿಲು- ಮುಲ್ಲಾ ನಸ್ರುದ್ದೀನ್ ಕತೆಗಳು, ಲಂಕೇಶ್ ಪ್ರಕಾಶನ

(8) ನಡು ಮಧ್ಯಾಹ್ನದ ಚಂದ್ರ ಮತ್ತು ಇತರ ಕತೆಗಳು (ನೋಬೆಲ್ ವಿಜೇತ ಅಬ್ದುಲ್ ರಜಾಕ್ ಗುರ್ನಾರವರ ಕತೆಗಳು), ಸೃಷ್ಟಿ ಪಬ್ಲಿಕೇಶನ್ಸ್

(9) ವಿಶ್ವ ವಾಣಿಜ್ಯ ಸಂಸ್ಥೆ: ಸಂಕಟದ ಸುಳಿಯಲ್ಲಿ ಭಾರತೀಯ ರೈತ (ಆರ್.ದ್ವಾರಕೀನಾಥ್), ಕೃಷಿ ವಿಶ್ವವಿದ್ಯಾಲಯ

(10) ಗ್ರಾಮ್ಯ ಧ್ವನಿಗಳು (ಟಿ.ಸಾರ್ಲೆಟ್ ಎಪ್ ಸ್ಟೀನ್ ಮತ್ತು ಇತರರು), ಕೃಷಿ ವಿಶ್ವವಿದ್ಯಾಲಯ

(11) ಕೃಷಿಯಲ್ಲಿ ಬೌದ್ಧಿಕ ಆಸ್ತಿ ಹಕ್ಕು ಹಾಗೂ ಸಾಂಪ್ರದಾಯಕ ಜ್ಞಾನ (ತೇಜಸ್ವಿನಿ ಆಪ್ಟೆ), ಕೃಷಿ ವಿಶ್ವವಿದ್ಯಾಲಯ

(12) ನಮ್ಮ ನಿಮ್ಮೊಳಗೊಬ್ಬ ನಸ್ರುದ್ದೀನ್ - ನಸ್ರುದ್ದೀನ್ ಕತೆಗಳು (ವಿವಿಧ ಮೂಲಗಳಿಂದ), ಅಸೀಮ ಅಕ್ಷರ

(13) ಚಿಗುರಿನ ಚೇತನ ರಾವ್ ಬಹದ್ದೂರ್ ಎಚ್.ಸಿ.ಜವರಾಯ (ಮೀರಾ ಅಯ್ಯರ್), ವಿಕಸನ, ಶ್ರೀ ಆದಿಚುಂಚನಗಿರಿ ವಿಶ್ವವಿದ್ಯಾಲಯ

(14) ಗಿಲ್ಗಮೆಶ್ - ಸುಮೆರಿಯನ್ ಮಹಾಗಾಥೆ, ಮುದ್ರಣಕ್ಕೆ ಸಿದ್ಧವಾಗಿದೆ
















ಕಾಮೆಂಟ್‌ಗಳಿಲ್ಲ: