Translate

Audio Story ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Audio Story ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಆಗಸ್ಟ್ 31, 2020

ನನ್ನ ಕತೆಯ ಆಡಿಯೋ ರೂಪ

ಗೆಳೆಯ ಗಿರೀಶ್‌ ಬಾಬುರವರು ನನ್ನ ʻಬಿ.ಡಿ.ಎ. ಲೇಔಟ್‌ ಮತ್ತು ಚಿಕ್ಕ ತಾಯಮ್ಮನ ಜಮೀನುʼ ಕತೆಗೆ ಆಡಿಯೋ ರೂಪ ಒದಗಿಸಿ ಯೂಟ್ಯೂಬ್‌ ಗೆ ಬಿಟ್ಟಿದ್ದಾರೆ. ಬಹಳಷ್ಟು ಶ್ರಮ ವಹಿಸಿ ಅವರು ಮತ್ತು ಅವರ ತಂಡದವರು ಸುಂದರವಾಗಿ, ಅಚ್ಚುಕಟ್ಟಾಗಿ ಮಾಡಿದ್ದಾರೆ. ಸಮಯ ಸಿಕ್ಕಾಗ ನೋಡಿ ಅಥವಾ ಆಡಿಯೋ ಕ್ಲಿಪ್‌ ಕೇಳಿ. ಓದಲು ಆ ಕತೆಯ ಲಿಂಕ್‌ ಇಲ್ಲಿದೆ:

https://antaragange.blogspot.com/2009/01/blog-post.html


ಯೂಟ್ಯೂಬ್‌ ಲಿಂಕ್:

https://youtu.be/jDn14iKdAIY


ಕತೆಯ ಆಡಿಯೋ ಕ್ಲಿಪ್‌ ಇಲ್ಲಿದೆ:

https://archive.org/download/j-balakrishna-kannada-story-read-by-girish-babu-1/J%20Balakrishna%20Kannada%20Story-%20read%20by%20Girish%20Babu1.mp3