ಬರದ ಬೇಗೆಯ ನನ್ನೂರಿನಲ್ಲಿ ಸದಾ ಜುಳುಜುಳುಗುಟ್ಟುವ ಗುಪ್ತಗಾಮಿನಿ ಅಂತರಗಂಗೆ. ಬಾಲ್ಯದಲ್ಲಿ ನಿಗೂಢತೆಯನ್ನು ಸೃಷ್ಟಿಸಿದ್ದ ನಿಸರ್ಗದ ಮಡಿಲು ಆ ತಾಣ. ಅದೇ ನನ್ನ ಬ್ಲಾಗ್ ಪತ್ರಿಕೆಯ ಹೆಸರು. j.balakrishna@gmail.com
ಗುರುವಾರ, ಜನವರಿ 10, 2008
ಹಂಪಿಗೆ ಇಪ್ಪತ್ತೊಂದು ವರ್ಷಗಳನಂತರ
1986ರನಂತರ ಹಲವಾರು ಬಾರಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಹೋಗಿದ್ದರೂ ಹಂಪಿಯನ್ನು ಮತ್ತೊಮ್ಮೆ ನೋಡುವ ಅವಕಾಶ ಸಿಕ್ಕಿರಲಿಲ್ಲ. ಈ ತಿಂಗಳ 5ರಂದು ಕನ್ನಡ ವಿ.ವಿ.ಯ ಘಟಿಕೋತ್ಸವವಾದ `ನುಡಿಹಬ್ಬ'ದಲ್ಲಿ ನನ್ನ ಪಿಎಚ್.ಡಿ. ಪದವಿ ಪಡೆಯುವ ನೆಪದಲ್ಲಿ ಮತ್ತೊಮ್ಮೆ ಎಲ್ಲರೂ ಹಂಪಿಗೆ ಮುಗಿಬಿದ್ದೆವು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ