ಬರದ ಬೇಗೆಯ ನನ್ನೂರಿನಲ್ಲಿ ಸದಾ ಜುಳುಜುಳುಗುಟ್ಟುವ ಗುಪ್ತಗಾಮಿನಿ ಅಂತರಗಂಗೆ. ಬಾಲ್ಯದಲ್ಲಿ ನಿಗೂಢತೆಯನ್ನು ಸೃಷ್ಟಿಸಿದ್ದ ನಿಸರ್ಗದ ಮಡಿಲು ಆ ತಾಣ. ಅದೇ ನನ್ನ ಬ್ಲಾಗ್ ಪತ್ರಿಕೆಯ ಹೆಸರು. j.balakrishna@gmail.com
ಭಾನುವಾರ, ಡಿಸೆಂಬರ್ 02, 2012
ಸೂರ್ಯಾನೂ ಒಂದು ನಕ್ಷತ್ರ ಎಂಬುದು ಸುಳ್ಳು- ನನ್ನ ವ್ಯಂಗ್ಯ ಚಿತ್ರ
ಈ ದಿನದ (02/12/12) `ವಿಜಯವಾಣಿ'ಯ ಸಮೀಕರಣ ಪುಟದಲ್ಲಿ ಪ್ರಕಟವಾದ ನನ್ನ `ಸೈನ್ಸ್ ಆಫ್ ಹ್ಯೂಮರ್' ವ್ಯಂಗ್ಯಚಿತ್ರ. ಈ ವ್ಯಂಗ್ಯಚಿತ್ರದ ವಿಶೇಷತೆಯೆಂದರೆ ಈ ಪ್ರಶ್ನೆಯನ್ನು ನನ್ನ ಮಗ ಏಳು ವರ್ಷದವನಿದ್ದಾಗ ನನ್ನನ್ನು ಕೇಳಿದ್ದ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ