ಇಂದು ವಿಶ್ವ
ಪುಸ್ತಕ ದಿನಾಚರಣೆ. ನಾನು ಈಗಾಗಲೇ ನಿಮ್ಮೊಂದಿಗೆ ನನ್ನ ಕೃತಿಗಳನ್ನು ಪಿ.ಡಿ.ಎಫ್. ಮಾಡಿ ಎಲ್ಲರಿಗೂ ಸುಲಭವಾಗಿ ಸಿಗಲೆಂದು ಸಾಫ್ಟ್ ಪ್ರತಿಗಳನ್ನು
ಬಿಡಿಬಿಡಿಯಾಗಿ ಹಂಚಿದ್ದೇನೆ. ಈಗ ಮತ್ತೊಮ್ಮೆ ಅವುಗಳ ಲಿಂಕ್ ಗಳನ್ನು ಒಂದೇ
ಕಡೆ ನೀಡುತ್ತಿದ್ದೇನೆ. __/\__
1. ಪುಟ್ಟ ರಾಜಕುಮಾರ (ಅನುವಾದ)
2. ಮಳೆಬಿಲ್ಲ
ನೆರಳು (ಜನಪ್ರಿಯ
ವಿಜ್ಞಾನ ಲೇಖನಗಳ ಸಂಕಲನ)
3. ಮಾತಾಹರಿ
4. ನೀನೆಂಬ
ನಾನು- ಸೂಫಿ ಎಂಬ
ಮಾನಸಿಕ ಅವಸ್ಥೆ ಹಾಗೂ ಸೂಫಿ ಕತೆಗಳು
5. ನೆನಪುಗಳಿಗೇಕೆ
ಸಾವಿಲ್ಲ (ಕಥಾ
ಸಂಕಲನ)
6. ಬೊಕಾಷಿಯೋನ
ರಸಿಕತೆಗಳು (ಅನುವಾದ)
7. ಮಿಥುನ- ಲೈಂಗಿಕ ಮನೋವಿಜ್ಞಾನದ ಬರೆಹಗಳು
8. ಕನಸೆಂಬ
ಮಾಯಾಲೋಕ (ಕನಸುಗಳು
ಹಾಗೂ ಅವುಗಳ ಹಿಂದಿನ ವೈಜ್ಞಾನಿಕ ಮಾಹಿತಿ)
https://archive.org/download/KannadaEbook-KanasembaMayaloka/KanasembaMayaloka.pdf
ಗೆಳೆಯ
ಲಕ್ಷ್ಮೀಪತಿ ಕೋಲಾರ ಅವರ ಕವನ ಸಂಕಲನಗಳು
1. ನೀಲಿತತ್ತಿ
2. ನವಿಲು
ಕಿನ್ನರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ