ಬರದ ಬೇಗೆಯ ನನ್ನೂರಿನಲ್ಲಿ ಸದಾ ಜುಳುಜುಳುಗುಟ್ಟುವ ಗುಪ್ತಗಾಮಿನಿ ಅಂತರಗಂಗೆ. ಬಾಲ್ಯದಲ್ಲಿ ನಿಗೂಢತೆಯನ್ನು ಸೃಷ್ಟಿಸಿದ್ದ ನಿಸರ್ಗದ ಮಡಿಲು ಆ ತಾಣ. ಅದೇ ನನ್ನ ಬ್ಲಾಗ್ ಪತ್ರಿಕೆಯ ಹೆಸರು. j.balakrishna@gmail.com
Thursday, March 18, 2010
ಚಂದ್ರಗ್ರಹದಲ್ಲಿ ನೀರು ಪತ್ತೆ!- ನನ್ನ ಇತ್ತೀಚಿನ ವ್ಯಂಗ್ಯ ಚಿತ್ರ
ಡಾ. ಬಾಲಕೃಷ್ಣ ರವರೇ...ನಿಮ್ಮ ವ್ಯಂಗ್ಯಚಿತ್ರ ಚನ್ನಾಗಿದೆ....ಚಂದ್ರನಲ್ಲಿ ನೀರು ಎನ್ನುವ ಸುದ್ದಿ ಬಂದ ತಕ್ಷಣ ನನ್ನ ಮಗಳ ಮೊದಲ ಪ್ರಶ್ನೆ..ಅಂದ್ರೆ ಅಲ್ಲಿಯೂ ಜೀವಿಗಳಿರಬೇಕಲ್ಲಾ..? ಇದು ನಮ್ಮಲ್ಲೂ ಕುತೂಹಲ ಹೆಚ್ಚಿಸಿದೆ...ಇತರೆ ಗ್ರಹಗಳ ಮೇಲೂ ಹೀಗೇ ಇರಬಹುದಲ್ಲಾ ಎಂದು.... ನೀವು ಎನ್. ಬಿ. ಚಂದ್ರಮೋಹನ್ ..ಡಾ.ಎಲ್ ಬಸವರಾಜು ಪ್ರತಿಷ್ಠಾನದ ಅಧ್ಯಕ್ಷರು ಎಂದ್ದೀರಿ..ಇವರು ನೆಲವಾಗಲು ಬಜ್ಜಣ್ಣನವರ ಮಗ ಚಂದ್ರಮೋಹನ್ ..ಹೌದಾ..? ನಾನೂ ಅದೇ ಊರಿನವನು..ಇವರು ನನ್ನ ಹಿರಿಯಣ್ಣನಂತೆ....ಇವರ ಸಂಪರ್ಕ ವಿವರ ಇದ್ರೆ ಕಳುಹಿಸಿ.. ನನ್ನ ಮಿಂಚೆ: azadis@hotmail.com
1 comment:
ಡಾ. ಬಾಲಕೃಷ್ಣ ರವರೇ...ನಿಮ್ಮ ವ್ಯಂಗ್ಯಚಿತ್ರ ಚನ್ನಾಗಿದೆ....ಚಂದ್ರನಲ್ಲಿ ನೀರು ಎನ್ನುವ ಸುದ್ದಿ ಬಂದ ತಕ್ಷಣ ನನ್ನ ಮಗಳ ಮೊದಲ ಪ್ರಶ್ನೆ..ಅಂದ್ರೆ ಅಲ್ಲಿಯೂ ಜೀವಿಗಳಿರಬೇಕಲ್ಲಾ..?
ಇದು ನಮ್ಮಲ್ಲೂ ಕುತೂಹಲ ಹೆಚ್ಚಿಸಿದೆ...ಇತರೆ ಗ್ರಹಗಳ ಮೇಲೂ ಹೀಗೇ ಇರಬಹುದಲ್ಲಾ ಎಂದು....
ನೀವು ಎನ್. ಬಿ. ಚಂದ್ರಮೋಹನ್ ..ಡಾ.ಎಲ್ ಬಸವರಾಜು ಪ್ರತಿಷ್ಠಾನದ ಅಧ್ಯಕ್ಷರು ಎಂದ್ದೀರಿ..ಇವರು ನೆಲವಾಗಲು ಬಜ್ಜಣ್ಣನವರ ಮಗ ಚಂದ್ರಮೋಹನ್ ..ಹೌದಾ..? ನಾನೂ ಅದೇ ಊರಿನವನು..ಇವರು ನನ್ನ ಹಿರಿಯಣ್ಣನಂತೆ....ಇವರ ಸಂಪರ್ಕ ವಿವರ ಇದ್ರೆ ಕಳುಹಿಸಿ..
ನನ್ನ ಮಿಂಚೆ: azadis@hotmail.com
Post a Comment