Friday, April 27, 2012

ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಕನ್ನಡದ ಬರಹಗಾರರಿಗೆ ಪ್ರಶಸ್ತಿ ಪ್ರದಾನ ಸಮಾರಂಭ

25-04-2012ರಂದು ನಡೆದ ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಕನ್ನಡದ ಬರಹಗಾರರಿಗೆ 2011-12ರ ಪ್ರಶಸ್ತಿ ಪ್ರದಾನ ಸಮಾರಂಭ ಕೆಲವು ಚಿತ್ರಗಳು
ಪಿ.ಇ.ಎಸ್. ಕಾಲೇಜಿನ ಸಭಾಂಗಣ 

ಪುರಸ್ಕೃತ ಬರಹಗಾರರು: ಡಾ.ಜೆ.ಬಾಲಕೃಷ್ಣ, ಡಾ.ಪಿ.ನಾರಾಯಣಸ್ವಾಮಿ ಹಾಗೂ ಶ್ರೀ.ಶ್ರೀನಿಧಿ 

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ನಿರ್ದೇಶಕರಾದ ಡಾ.ಎಚ್.ಹೊನ್ನೇಗೌಡ, ಪಿ.ಇ.ಎಸ್. ಸಂಸ್ಥೆಯ ಪ್ರೊ.ಜಯಗೋಪಾಲ್ ಉಚ್ಚಿಲ್, ವಿಜ್ಞಾನಿ ಪ್ರೊ.ಯು.ಆರ್.ರಾವ್ ಮತ್ತು ಕುವೆಂಪು ವಿ.ವಿ.ಯ ವಿಶ್ರಾಂತ ಕುಲಪತಿಗಳಾದ ಪ್ರೊ.ಎಂ.ಆರ್. ಗಜೇಂದ್ರಗಡ 

ಪ್ರಶಸ್ತಿ ಪುರಸ್ಕೃತರ ಸ್ಕ್ರೋಲ್ ಆಫ್ ಹಾನರ್ 

ಪ್ರೊ.ಯು.ಆರ್.ರವರಿಂದ ಪ್ರಶಸ್ತಿ ಪ್ರದಾನ 

ಪ್ರಶಸ್ತಿ ಪುರಸ್ಕೃತರು ಹಾಗೂ ಗಣ್ಯರು 

ವಿಶೇಷ ಆಹ್ವಾನಿತರು: ಕೃ.ವಿ.ವಿ., ಬೆಂಗಳೂರಿನ ವಿಶ್ರಾಂತ ಕುಲಪತಿಗಳಾದ ಡಾ.ಆರ್.ದ್ವಾರಕೀನಾಥ್, ವಿಜ್ಞಾನ ಸಾಹಿತಿ ನಾಗೇಶ್ ಹೆಗಡೆ ಹಾಗೂ ಇತರರು. No comments: