ಶನಿವಾರ, ಏಪ್ರಿಲ್ 21, 2012

ವಿಜ್ಞಾನ, ತಂತ್ರಜ್ಞಾನ ಮತ್ತು ಕೃಷಿ ಕನ್ನಡ ಲೇಖಕರಿಗೆ ಪ್ರಶಸ್ತಿ ಪ್ರದಾನ



1 ಕಾಮೆಂಟ್‌:

makara ಹೇಳಿದರು...

ಮೊದಲಿಗೆ ನೀವು ಪ್ರಶಸ್ತಿ ಭಾಜನರಾಗುತ್ತಿರುವುದಕ್ಕೆ ಅಭಿನಂದನೆಗಳು ಡಾ! ಬಾಲಕೃಷ್ಣ ಅವರೆ. ಇಂತಹ ಒಂದು ಪ್ರಶಸ್ತಿ ಇದೆ ಅಂತ ನನಗೆ ಗೊತ್ತಾದದ್ದು ನಿಮ್ಮ ಈ ಬರಹವನ್ನು ನೋಡಿದ ನಂತರವೆ. ನಿಮ್ಮಂತೆಯೇ, ಕನ್ನಡವನ್ನು ಉಳಿಸಿ, ಬೆಳೆಸಿ ಜನಸಾಮಾನ್ಯರಿಗೂ ವಿಜ್ಞಾನವನ್ನು ಮುಟ್ಟಿಸುತ್ತಿರುವ ಪ್ರೊ. ನಾರಾಯಣಸ್ವಾಮಿ, ಶ್ರೀ ಸೋಮಶೇಖರ ಬಿ.ಎಸ್., ಎಚ್. ಆರ್. ಕೃಷ್ಣ ಮೂರ್ತಿ, ಶ್ರೀನಿಧಿ ಹಾಗೂ ಶೀಯುತ ಭಟ್ಟ್ ಇವರಿಗೂ ಕೂಡ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು.